ದಿನಾಂಕ 22/3/16 ರಂದು ವಿಶ್ವ ಕ್ಷಯ ರೋಗ ದಿನದಂದು ಜಾಥಾದಲ್ಲಿ ಭಾಗವಹಿಸಿ ತದನಂತರ ಪುರಭವನದಲ್ಲಿ ಕಾರ್ಯಕ್ರಮ ದಿನದಂದು ರೋಶನಿ ನಿಲಯದ ಎಮ್.ಎಸ್.ಡಬ್ಲ್ಯೂ ವಿದ್ಯಾರ್ಥಿಗಳಿಂದ ಕ್ಷಯ ರೋಗದ ಬಗ್ಗೆ ಜಾಗೃತಿ ಮೂಡಿಸುವ ಕಿರುನಾಟಕವನ್ನು ಪ್ರದರ್ಶಿಸಲಾಯಿತು.ಈ ಕಾರ್ಯಕ್ರಮದಲ್ಲಿ ಸಹೋದಯದ ಕಾರ್ಯಕರ್ತೆಯರು ಭಾಗವಹಿಸಿದರು.

 

 

Contact Us

Bethany Social  Service Trust ®
Sahodaya Bethany Seva Kendra
Bendur
Mangalore-575002

Phone: 0824-2214156

E-Mail:[email protected]

Copyright ©2020 www.bsstmangalore.org.

Powered by