Sahodaya Bethany Seva Kendra, Arise Foundation and Bethany women’s federation jointly celebrated International women’s day, in keeping the theme set by the United Nations for 2023 is: “DigitALL: Innovation and technology for gender equality” on 8.3.2023.

Program commenced with prayer dance by Sr Rashimitha and team invoking God’s blessings on all. Guestswere welcomed by a welcome dance by MSW field placement students of School of Roshni Nilya, by offering flower plants. Program was inaugurated by lighting the diya by Sr Santhosh Maria BS and dignitaries of the day.

Sr Santhosh Maria in her speech highlighted the theme of the day and called for gender equality and said that today, a persistent gender gap in digital access keeps women from unlocking technology’s full potential.At the same time, digital technology is opening new doors for the global empowerment of women, girls and other marginalized groupthe digital age represents an unprecedented opportunity to eliminate all forms of disparity and inequality. We all need to make efforts to make the digital world safer, more inclusive and more equitable. She appreciated women and wished them well for their future endeavours.

Days resource person Mr Shashidar Patgar Forensic adviser at Mangalore City Cyber Police department gave a detail understanding of Cybercrime explaining he said it is a criminal activity that either targets or uses a computer, a computer network or a networked device. Is Internet a safe? Asking this question he further explained that it not safe .Most cybercrime is committed by cybercriminals or hackers who want to make money.Through display he clarified the advantage and disadvantages of the mobile.He called on the women to be cautious in uploading any pictures in the Facebook or status. Further he said Cybercrime can be carried out by individuals or organizations. Some cybercriminals are organized, use advanced techniques and are highly technically skilled. Through social engineering the hackers make use of art of human trafficking. It was a good learning and alarming to every to take good precautions in day today’s life.

There after skilldevelopment training students of tailoring and embroidery, domestic working girls, MSW students and Sahodaya staff and staged a short and meaningful program giving the massage to safe from the digital and human traffickers. Program geared that to make more efforts in reducing gender inequalities and discriminationof women and digital integration to create a spaces for women through policies and programmes that will result in gender equities.

Students who excelled in Sahodaya competitive exam were awarded with cash prizes and certificates. Those trainees who completed their skill development trainings were also awarded with certificates.

Sr Estelita BS was honoured for extensive support in helping to prepared for Shodaoya competitive exams . Mrs Shobha and Mrs Sunita were honoured as the best leaders who conducted the internal audit of Sahodaya Self groups and of the federation. The chief guests of the program Sr Shaila the administrator of the Mother house Bethany convent, Sr Dona the Superior of the mother house Bethany convent, Mr Mohan ASI ,Sr Leena DCosta the Program coordinator of Sahoday betheny seva Kendra, Mrs Prema the President of Sahodaya Mahilaokkuta, Sahodaya staff Mrs Nalini, Mrs Renilla Roshni, Ms Ranjini , officers bearers of federation and SHGs , tailoring students and their instructors Mrs Sukanya, Mrs Jennifer, awardees of Sahodaya competitive exam and Headmistress SrPrefilda BS and Sr Pricilla BS ,Sisters from Bethany convent and BES staff were present. All were served snacks and meals.

MSW students of University college, Ms Annaporna Compered the program MsDhrasti, welcomed the gathering and Ms proposed vote of thanks.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 


ವಿಶ್ವ ಮಹಿಳಾ ದಿನಾಚರಣೆ 2023

ದಿನಾಂಕ 8.03.2023 ರಂದು ಸಹೋದಯ ಬೆಥನಿ ಸೇವಾ ಕೇಂದ್ರ ಬೆಂದುರೂ ಮಂಗಳೂರು ಹಾಗೂ ಅರೈಝ್ ಪೌಂಡೇಶನ್ , ಸಹೋದಯ ಬೆಥನಿ ಮಹಿಳಾ ಒಕ್ಕೂಟ, ಮಂಗಳೂರು ವಿಶ್ವ ವಿದ್ಯಾನಿಲಯ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿನಿಯರ ಜಂಟಿ ಆಶ್ರಯದಲ್ಲಿ ಪುಷ್ಪಾಲಯ ಸಂಭಾಗಣದಲ್ಲಿ ಲಿಂಗ ಸಮಾನತೆಗಾಗಿ ನಾವೀನ್ಯತೆ ಮತ್ತು ತಂತ್ರಜ್ಞಾನ ಎಂಬ ವಿಷಯವನ್ನಾಧರಿಸಿ ವಿಶ್ವ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಪ್ರಾರ್ಥನಾ ನೃತ್ಯದ ಮೂಲಕ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ಹಾಗೂ ಉದ್ಘಾಟನೆಯನ್ನು ಭ| ಸಂತೋಷ್ ಮರಿಯಾ ಬಿ.ಎಸ್ ಮಹಾಮಾತೆಯ ಸಲಹೆದಾರರು/ ಬೆಥನಿ ಸಮಾಜ ಸೇವಾ ಪ್ರತಿಷ್ಠಾನದ ಸದಸ್ಯೆಯಾದ ಇವರು ಈಗಿನ ತಾಂತ್ರಿಕ ಯುಗದಲ್ಲಿ ಮಹಿಳೆಯರು, ಹುಡುಗಿಯರು ಮತ್ತು ಇತರ ಅಂಚಿನಲ್ಲಿರುವ ಗುಂಪುಗಳ ಜಾಗತಿಕ ಸಬಲೀಕರಣಕ್ಕೆ ಹೊಸ ಬಾಗಿಲುಗಳನ್ನು ತೆರೆಯುತ್ತಿದೆ. ತಾಂತ್ರಿಕ ಯುಗವು ಎಲ್ಲಾ ರೀತಿಯ ಅಸಮಾನತೆ ಮತ್ತು ಅದನ್ನು ತೊಡೆದು ಹಾಕಲು ಅಭೂತಪೂರ್ಣ ಅವಕಾಶವನ್ನು ಪ್ರತಿನಿಧಿಸುತ್ತದೆ. ಆದ್ದರಿಂದ ಯಾವುದೇ ಲಿಂಗ ತಾರತಮ್ಯವಿಲ್ಲದೆ ಎಲ್ಲರೂ ಸಮಾನರೆಂಬ ಭಾವನೆ ಎಲ್ಲರಲ್ಲೂ ಮೂಡಬೇಕೆಂದು ತಿಳಿಸುತ್ತಾ ತಮ್ಮ ಉತ್ತಮ ಸಂದೇಶವನ್ನು ನೀಡಿ ಮಹಿಳೆಯರನ್ನು ಹುರಿದುಂಬಿಸಿ ಶುಭ ಹಾರೈಸಿದರು. ತದನಂತರ ಶ್ರೀ ಶಶಿಧರ್ ಪಟ್‍ಗಾರ್ ಇವರು ಈ ದಿನದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಸೈಬರ್ ಕ್ರೈಂ ಎಂದರೇನು? ಇದರಿಂದ ಮಹಿಳೆಯರು ಯಾವೆಲ್ಲ ರೀತಿಯಲ್ಲಿ ತೊಂದರೆಗೆ ಒಳಗಾಗುತ್ತಿದ್ದಾರೆ, ಸಮಾಜಿಕ ಜಾಲತಾಣದಿಂದಾಗುವ ಉಪಯೋಗ ಮತ್ತು ದುರುಪಯೋಗÀ, ಇದರಿಂದ ಯಾವ ರೀತಿಯಲ್ಲಿ ಜಾಗೃತಿ ಹೊಂದಬೇಕೆಂಬುದರ ಕುರಿತಾಗಿ ಮಾಹಿತಿ ನೀಡಿದರು. ನಂತರ ಸಹೋದಯ ಕಲಿಕಾ ಸಾಮಥ್ರ್ಯ ಪರೀಕ್ಷೆಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ವೇದಿಕೆಯ ಮೇಲೆ ನಗದು ಹಾಗೂ ಪ್ರಮಾಣ ಪತ್ರ ನೀಡಲಾಯಿತು ಅದರೊಂದಿಗೆ ಹೊಲಿಗೆ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ವಿದ್ಯಾರ್ಥಿನಿಯರಿಗೆ ಪ್ರಮಾಣ ಪತ್ರ ನೀಡಿ ಅಭಿನಂದಿಸಲಾಯಿತು. ಸಹೋದಯ ಕಲಿಕಾ ಸಾಮಥ್ರ್ಯ ಪರೀಕ್ಷೆಯ ರೂವಾರಿಯಾದ ಭ| ಎಸ್ತೆಲಿಟಾ ಬಿ.ಎಸ್ ಇವರಿಗೆ ಗೌರವಾರ್ಪಣೆ ಮಾಡಲಾಯಿತು. ಸಹೋದಯ ಬೆಥನಿ ಮಹಿಳಾ ಒಕ್ಕೂಟದ ಉತ್ತಮ ನಾಯಕಿಯಾರಾದ ಶ್ರೀಮತಿ ಸುನೀತಾ, ಶ್ರೀಮತಿ ಶೋಭಾ ಇವರು ಕಳೆದ ವರ್ಷ ಎಲ್ಲಾ ಸ್ವ-ಸಹಾಯ ಸಂಘಗಳ ಆಂತರಿಕ ಮೌಲ್ಯ ಮಾಪನವನ್ನು ನಡೆಸಿಕೊಟ್ಟ ಇವರಿಗೆ ವೇದಿಕೆಯಲ್ಲಿ ಅಭಿನಂದಿಸಲಾಯಿತು.

 ಕಾರ್ಯಕ್ರಮದ ಅತಿಥಿಗಳಾಗಿ ಭ| ಶೈಲಾ ಬಿ.ಎಸ್ ಬೆಥನಿ ಸಂಸ್ಥೆಯ ಆಡಳಿತಾಧಿಕಾರಿ, ಭ| ಡೋನಾ ಬಿ.ಎಸ್ ಬೆಥನಿ ಕಾನ್ವೆಂಟಿನ ಮುಖ್ಯಸ್ಥೆ, ಭ| ಲೀನಾ ಡಿ, ಕೋಸ್ಟ ಸಹೋದಯ ಬೆಥನಿ ಸೇವಾ ಕೇಂದ್ರದ ಸಂಯೋಜಕರು, ಶ್ರೀಮತಿ ಪ್ರೇಮ ಎಲ್ ಒಕ್ಕೂಟದ ಅಧ್ಯಕ್ಷರು, ಶ್ರೀ ಮೋಹನ್ ಸೈಬರ್ ಕ್ರೈಂ ಇಲಾಖೆ ಮೊದಲಾದವರು ಉಪಸ್ಥಿತರಿದ್ದರು. ನೃತ್ಯ, ಹಾಗೂ ಕಿರು ನಾಟಕ, ಮಕ್ಕಳ ಅನುಭವ ಹಂಚಿಕೆ ಮೊದಲಾದ ಮನೋರಂಜನಾ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮದ ನಿರೂಪಣೆ ಕು| ದೃಷ್ಟಿ, ಸ್ವಾಗತ ಕು| ಅಕ್ಷತಾ, ಕು| ಅನ್ನಪೂರ್ಣ( ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿನಿಯರು) ಇವರ ಧನ್ಯವಾದದೊಂದಿಗೆ ಮಧ್ಯಾಹ್ನದ ಭೋಜನದೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.

 

Contact Us

Bethany Social  Service Trust ®
Sahodaya Bethany Seva Kendra
Bendur
Mangalore-575002

Phone: 0824-2214156

E-Mail:[email protected]

Copyright ©2020 www.bsstmangalore.org.

Powered by