ದಿನಾಂಕ 02.12.2023 ಸಹೋದಯ ಬೆಥನಿ ಸೇವಾ ಕೇಂದ್ರದ ವತಿಯಿಂದ ಪ್ರಸ್ತುತ 2023-24 ನೇ ಸಾಲಿನ 5ನೇ, 6ನೇ ಹಾಗೂ 7ನೇ ತರಗತಿಯ ವಿದ್ಯಾರ್ಥಿಗಳಿಗೆ ಕಲಿಕಾ ಸಾಮರ್ಥ್ಯ ಸ್ಪರ್ಧಾ ಪರೀಕ್ಷೆಯನ್ನು ಏರ್ಪಡಿಸಲಾಯಿತು. ಪರೀಕ್ಷೆಯಲ್ಲಿ 13 ಶಾಲೆಯ ಒಟ್ಟು 882 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಭಾಗವಹಿಸಿದ್ದರು.
Bethany Social Service Trust ® Sahodaya Bethany Seva KendraBendurMangalore-575002Phone: 0824-2214156E-Mail:[email protected]
Home | About | News | Sitemap | Contact
Copyright ©2020 www.bsstmangalore.org.
Powered by